ಸುದ್ದಿ ಸಂಕ್ಷಿಪ್ತ

ಕ್ರಿಕೆಟ್ ಟೂರ್ನಮೆಂಟ್

ಜೆಎಸ್‍ಎಸ್‍ ಮೆಡಿಕಲ್ ಕಾಲೇಜಿನ ಆಟದ ಮೈದಾನದಲ್ಲಿ ನ.20ಮತ್ತು 27ರಂದು ವೈದ್ಯರ ಇಫಿಮೆಡ್ ಡಾಕ್ಟರ್ಸ್ ಪ್ರೀಮಿಯರ್ ಲೀಗ್-2 ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ. 20ರಂದು ಬೆಳಗ್ಗೆ 8.30ಕ್ಕೆ ಜೆಎಸ್‍ಎಸ್‍ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್. ಬಸವನಗೌಡಪ್ಪ ಉದ್ಘಾಟಿಸಲಿದ್ದಾರೆ. ಉಪ ಪ್ರಾಂಶುಪಾಲ ಡಾ.ಬಿ.ಎಂ. ಬಾಲರಾಜು, ರಿಜಿಸ್ಟ್ರಾರ್ ಡಾ.ಬಿ. ಮಂಜುನಾಥ್, ಎಚ್‍ಒಡಿ(ಕೆ.ಆರ್. ಆಸ್ಪತ್ರೆ) ಡಾ.ಎ.ಜಿ. ರವಿಶಂಕರ್ ಉಪಸ್ಥಿತರಿರಲಿದ್ದಾರೆ.

Leave a Reply

comments

Related Articles

error: