ಸುದ್ದಿ ಸಂಕ್ಷಿಪ್ತ

ಜ.26ರವರೆಗೆ ಶ್ರೀಮಧ್ವನವಮಿ : ಪ್ರವಚನ

ಮೈಸೂರು,ಜ.18 : ಕೃಷ್ಣಮೂರ್ತಿಪುರಂನ ತತ್ವಜ್ಞಾನ ಮಂದಿರದಲ್ಲಿ ಶ್ರೀಮದ್ವನವಮಿ ಮಹೋತ್ಸವವು ಜ.18 ರಿಂದ 26ರವರೆಗೆ ನಡೆಯಲಿದೆ. ಇದರಂಗವಾಗಿ ಪ್ರತಿ ದಿನ ಸಂಜೆ 6.30ರಿಂದ ವಿದ್ವಾನ್ ಅನಿರುದ್ಧಾಚಾರ್ಯ ಪಾಂಡುರಂಗೀ ಮುಸರಿಕೋಟ ಅವರಿಂದ ‘ಸುಮಧ್ವ ವಿಜಯ’ ಪ್ರವಚನವಿರುವುದು. 26ರಂದು ಪವಮಾನ ಹೋಮ, ಸಂಜೆ 6 ಗಂಟೆಗೆ ಶ್ರೀಮನ್ಮಧ್ವಾಚಾರ್ಯರ ಭವ್ಯ ಮೆರವಣಿಗೆ, ಸುಮಧ್ವ ವಿಜಯದ ಮಂಗಳ ಮಹೋತ್ಸವ. (ಕೆ.ಎಂ.ಆರ್)

Leave a Reply

comments

Related Articles

error: