ಸುದ್ದಿ ಸಂಕ್ಷಿಪ್ತ

ಜ.20ರಂದು ವಯಲಿನ್ ವಾದನ

ಮೈಸೂರು, ಜ. 18 : ರಾಗ ಮ್ಯೂಸಿಕ್ ಅಕಾಡೆಮಿ ವತಿಯಿಂದ ವಿದ್ವಾನ್ ಲಾಲ್ಗುಡಿ ಜಿ.ಜೆ.ಆರ್.ಕೃಷ್ಣ ಮತ್ತು ವಿದ್ವಾನ್ ಲಾಲ್ಗುಡಿ ವಿಜಯಲಕ್ಷ್ಮೀ ಅವರಿಂದ ವಯಲಿನ್ ವಾದನವನ್ನು ಜ.20ರ ಸಂಜೆ 6ರಿಂದ ಜೆಎಲ್ ಬಿ ರಸ್ತೆಯ ನಾದಬ್ರಹ್ಮ ಸಂಗೀತಾ ಸಭಾದಲ್ಲಿ ಆಯೋಜಿಸಿದೆ.

ಕಾರ್ಯಕ್ರಮದ ಆರಂಭದಲ್ಲಿ ಪ್ರಜ್ಞಾಕುಟೀರಾ ಆಯುರ್ವೇದ ಕೇಂದ್ರದ ಡಾ.ಎನ್.ವಿ.ಕೃಷ್ಣಮೂರ್ತಿಯವರಿಂದ ಉಪನ್ಯಾಸ. (ಕೆ.ಎಂ.ಆರ್)

Leave a Reply

comments

Related Articles

error: