ಸುದ್ದಿ ಸಂಕ್ಷಿಪ್ತ

ಜ.21ರಂದು ಅನುಷಾ ಮೂಳೆ ಭರತನಾಟ್ಯ ರಂಗಪ್ರವೇಶ

ಮೈಸೂರು,ಜ.18 :ಬೋಗಾದಿಯ ಶ್ರೀ ನಟರಾಜ ಪರ್ಫಾಮಿಂಗ್ ಆಟ್ಸ್ ಸೆಂಟರ್ ನ ವಿದ್ಯಾರ್ಥಿನಿ ಅನುಷಾ ಮೂಳೆ ಅವರ ರಂಗಪ್ರವೇಶವನ್ನು ಜ.21ರ ಸಂಜೆ 6ಗಂಟೆಗೆ ಕುವೆಂಪುನಗರದ ಗಾನಭಾರತಿಯ ವೀಣೆ ಶೇಷಣ ಭವನದಲ್ಲಿ ಆಯೋಜಿಸಿದೆ.

ಕಲಾ ವಿಮರ್ಶಕಿ ಡಾ.ರಮಾ ವಿ.ಬೆಣ್ಣೂರು ಅಧ್ಯಕ್ಷತೆ, ಖ್ಯಾತ ಹಿನ್ನಲೆ ಗಾಯಕ ವಿಜಯ ಪ್ರಕಾಶ್, ಯಕ್ಷಗಾನ ಕಲಾವಿದ ಅನಂತ ಜಿ ಹವಗೋಡಿ,ಯುಎಸ್ಎ ನ ದೃಷ್ಟಿ ಸ್ಕೂಲ್ ಆಫ್ ಡ್ಯಾನ್ಸ್ ನಿರ್ದೇಶಕಿ ವಿದುಷಿ ವಾಣಿ ರಮೇಶ್ ಮೊದಲಾದವರು ಹಾಜರಿರುವರು.

ನೃತ್ಯಗಿರಿ ನಿರ್ದೇಶಕಿ ವಿದುಷಿ ಡಾ.ಕೃಪಾ ಫಡ್ಕೆ ಅವರಿಗೆ ಗುರುವಂದನೆ (ಕೆ.ಎಂ.ಆರ್)

Leave a Reply

comments

Related Articles

error: