ಸುದ್ದಿ ಸಂಕ್ಷಿಪ್ತ

‘ಸ್ವರಾಜ್ಯದಾಟ’ ನಾಟಕ ಪ್ರದರ್ಶನ

ರಂಗಾಯಣದ ವಾರಾಂತ್ಯ ರಂಗಪ್ರದರ್ಶನದ ಅಂಗವಾಗಿ ನ.20ರಂದು ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ರಂಗವಲ್ಲಿ ತಂಡದವರು ಅಭಿನಯಿಸುವ, ಪ್ರಸನ್ನ ಅವರು ರಚಿಸಿ, ನಿರ್ದೇಶಿಸಿರುವ ‘ಸ್ವರಾಜ್ಯದಾಟ’ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

Leave a Reply

comments

Related Articles

error: