ಸುದ್ದಿ ಸಂಕ್ಷಿಪ್ತ

ಹಿಟ್ನಹಳ್ಳಿ ಪಾಲಾಕ್ಷ ನಿಧನಕ್ಕೆ ವೀರಶೈವ ಸಮಾಜದಿಂದ ಸಂತಾಪ

ಮೈಸೂರು, ಜ. 19 : ಪಿರಿಯಾಪಟ್ಟಣ ತಾಲ್ಲೂಕು ಘಟಕದ ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿ ಹಿಟ್ನಹಳ್ಳಿ ಪಾಲಾಕ್ಷ ಅವರ ನಿಧನಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾವು ಸಂತಾಪ ಸೂಚಿಸಿದೆ.

ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ವಿ.ಬಸವರಾಜು ಹಿನಕಲ್, ಯುವ ಘಟಕದ ಅಧ್ಯಕ್ಷ ಎಂ.ಹೆಚ್.ಚಂದ್ರಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಮಹೇಶ್, ನಗರ ಘಟಕದ ಅಧ್ಯಕ್ಷ ಸಿ.ಗುರುಸ್ವಾಮಿ, ಎಂ.ಎನ್.ನಂಜುಂಡಸ್ವಾಮಿ ಮಂಡಕಳ್ಳಿ, ಟಿ.ಎಸ್.ಲೋಕೇಶ್ ಹಾಗೂ ಇತರರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: