ಸುದ್ದಿ ಸಂಕ್ಷಿಪ್ತ

.ದೇವರನಾಮ ಹಾಡುಗಾರಿಕೆ ಜ.20

ಮೈಸೂರು, ಜ. 19 : ಶ್ರೀರಾಮಭ್ಯುದಯ ಸಭಾ ಚಾರಿಟಬಲ್ ಟ್ರಸ್ಟ್ ನಿಂದ ಶಿವರಾಂ ಪೇಟೆಯ ರಾಮಮಂದಿರ ಆವರಣದಲ್ಲಿ ಜ.20ರ ಸಂಜೆ 6.30 ರಿಂದ ಕೃಪಾ ಕಲಾ ಬಳಗದಿಂದ ದೇವರನಾಮ ಹಾಡುಗಾರಿಕೆ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಎನ್.ಶ್ರೀರಾಮ್ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: