ಸುದ್ದಿ ಸಂಕ್ಷಿಪ್ತ

ಭಾರತ ಕನ್ನಡ ಪರಿಷತ್ ವಾರ್ಷಿಕೋತ್ಸವ : ಕವಿ ಸಮ್ಮೇಳನ ಜ.21

ಮೈಸೂರು, ಜ. 19 : ಭಾರತ ಕನ್ನಡ ಪರಿಷತ್ತಿನ ಪ್ರಥಮ ವಾರ್ಷಿಕೋತ್ಸವ ಹಾಗೂ ಜೀವನ ಜ್ಯೋತಿ ಕವನ ಸಂಕಲನ ಬಿಡುಗಡೆ ಮತ್ತು ಸಂಕ್ರಾಂತಿ ಕವಿ ಸಮ್ಮೇಳನವನ್ನು ಜ.21ರ ಬೆಳಗ್ಗೆ 10.30ಕ್ಕೆ, ಶಂಕರಮಠ ರಸ್ತೆಯ ಶ್ರೀನಟರಾಜ ಸಭಾ ಭವನದಲ್ಲಿ ಆಯೋಜಿಸಲಾಗಿದೆ.

ನಟರಾಜ ಪ್ರತಿಷ್ಠಾನದ ಅಧ್ಯಕ್ಷ ಶ್ರೀಚಿದಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು, ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಕೃತಿ ಬಿಡುಗಡೆಗೊಳಿಸುವರು, ವೆಂಕಟಗಿರಿ ಪ್ರಕಾಶನದ ಸಂಸ್ಥಾಪಕ ಪ್ರೊ.ನೀ.ಗಿರಿಗೌಡ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: