ಸುದ್ದಿ ಸಂಕ್ಷಿಪ್ತ

ಲಯನ್ಸ್ ಸಂಸ್ಥೆಯ ಪ್ರಾಂತೀಯ ಸಮ್ಮಿಲನ ಜ.21

.ಮೈಸೂರು, ಜ. 19 : ಲಯನ್ಸ್ ಅಂತರರಾಷ್ಟ್ರೀಯ ಒಕ್ಕೂಟದ ಜಿಲ್ಲೆ 317ರ ಭಾಗದ ಪ್ರಾಂತ್ಯ-1ರ ಪ್ರಾಂತೀಯ ಸಮ್ಮಿಲನವನ್ನು ಇದೇ ಜ.21ರಂದು, 10.30. ವಿಜಯನಗರದ ಎರಡನೇ ಹಂತದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಆಯೋಜಿಸಿದೆ.

ಜಲತಜ್ಷ ಶಿವಾನಂದ ಕಳವೆ, ಪಾಲಿಕೆ ಆಯಕ್ತ ಜಿ.ಜಗದೀಶ, ಅರಣ್ಯಾಧಿಕಾರಿ ಡಿ.ಯತೀಶ್ ಕುಮಾರ್ ಮೊದಲಾದವರು ಭಾಗವಹಿಸುವರು. 1 ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: