ಸುದ್ದಿ ಸಂಕ್ಷಿಪ್ತ

ಕಂಸಾಳೆ ಕುಮಾರಸ್ವಾಮಿಗೆ ರಾಜ್ಯಮಟ್ಟದ ಜಾನಪದ ಪ್ರಪಂಚ ಪ್ರಶಸ್ತಿ

ಮೈಸೂರು, ಜ. 20 : ಕನ್ನಡ ಜಾನಪರ ಪರಿಷತ್ ವತಿಯಿಂದ ಪ್ರತಿ ವರ್ಷದ ಜಾನಪದ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ಜಾನಪದ ಕಲಾವಿದರನ್ನು ಗುರುತಿಸಿ ಕೊಡಮಾಡಲ್ಪಡುವ ತಾಳೆಕೆರೆ ಕೆಂಪಯ್ಯ ದತ್ತಿ ನಿಧಿಯಿಂದ ಸ್ಥಾಪಿತವಾಗಿರುವ ‘ರಾಜ್ಯಮಟ್ಟದ ಜಾನಪದ ಪ್ರಪಂಚ ಪ್ರಶಸ್ತಿ’ಗೆ ಜಿಲ್ಲೆಯ ಕಂಸಾಳೆ ಕಲಾವಿದ ಕಂಸಾಳೆ ಕುಮಾರಸ್ವಾಮಿಯವರನ್ನು ಆಯ್ಕೆ ಮಾಡಲಾಗಿದ್ದು ಜ.28ರಂದು ರಾಯಚೂರು ಪಂಡಿತ ಸಿದ್ದರಾಮ ಜಮಬಲದಿನ್ನಿ ರಂಗಮಂದಿರಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: