ಸುದ್ದಿ ಸಂಕ್ಷಿಪ್ತ

ಭಾಸಂಗೆ ಇಂದ ಜ.21ರಂದು ಎ.ಮಿಡ್ ಸಮ್ಮರ್ ಡೇ ಡ್ರೀಮ್ಸ್ ನಾಟಕ 

.ಮೈಸೂರು, ಜ. 20 : ನಗರದ ಭಾಸಂಗೆ ಬಳಗದಿಂದ ದಿ.ಹೆಚ್.ಪಿ.ರಾಮಶೇಷು ಅವರ ಸ್ಮರಣಾರ್ಥ ಬೆಂಗಳೂರಿನ ಸೈಡ್ ವಿಂಗ್ಸ್ ಅವರಿಂದ ಕನ್ನಡ ಸಾಮಾಜಿಕ ನಾಟಕ ‘ ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್’ ಅನ್ನು ಜ.21ರ ಸಂಜೆ 6ಗಂಟೆಗೆ ನಾದಬ್ರಹ್ಮ ಸಂಗೀತಾ ಸಭಾದ ಸಂಗೀತ ಕಲಾನಿಧಿ ಮೈಸೂರು ವಾಸುದೇವಾಚಾರ್ಯ ಭವನದಲ್ಲಿ.(ಕೆ.ಎಂ.ಆರ್)

Leave a Reply

comments

Related Articles

error: