ಸುದ್ದಿ ಸಂಕ್ಷಿಪ್ತ

ಭೋಜನಾಲಯ ಕಟ್ಟಡ ಉದ್ಘಾಟನೆ ಜ.22

ಮೈಸೂರು, ಜ. 20 : ಶಾಸಕ ವಾಸು ಅವರ ಅನುದಾನದಡಿಯಲ್ಲಿ ಮೇದರ್ಸ್ ಬ್ಲಾಕ್ ನ ಬಂಬೂಬಜಾರ್ ನಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಭೋಜನಾಲಯ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಜ.22ರ ಬೆಳಗ್ಗೆ 11 ಗಂಟೆಗೆ ಆಯೋಜಿಸಿದೆ.

ಶಾಸಕ ವಾಸು ಉದ್ಘಾಟಿಸುವರು, ಪಾಲಿಕೆ ಸದಸ್ಯ ನಾಗಭೂಷಣ್ ಅಧ್ಯಕ್ಷತೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಮಂಜುಳ, ಮೈಸೂರು ಉತ್ತರ ವಲಯ ಬಿಇಓ ಡಿ.ಉದಯಕುಮಾರ್ ಇನ್ನಿತರ ಗಣ್ಯರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: