ಸುದ್ದಿ ಸಂಕ್ಷಿಪ್ತ

ಸಾಂಸ್ಕೃತಿಕ ವೇದಿಕೆ ಸಮಾರೋಪ ಸಮಾರಂಭ ಜ.24

ಮೈಸೂರು, ಜ. 22 : ಡಿ.ಬನುಮಯ್ಯ ಸ್ವತಂತ್ರ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ವೇದಿಕೆಯ ಸಮಾರೋಪ ಸಮಾರಂಭವನ್ನು ಜ.24ರ ಬೆಳಗ್ಗೆ 10 ಕ್ಕೆ ಡಿ.ಬನುಮಯ್ಯ ಕಲಾಭವನದಲ್ಲಿ ಏರ್ಪಡಿಸಿದೆ.

ಮುಖ್ಯ ಅತಿಥಿಯಾಗಿ ಹಿರಿಯ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಭಾಗವಹಿಸುವರು, ಡಿ.ಬನುಮಯ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಜೆ.ಲಕ್ಕೇಗೌಡ ಅಧ್ಯಕ್ಷತೆ. ಗೌರವ ಕಾರ್ಯದರ್ಶಿ ಡಾ.ವಿ.ಬಿ.ಜಯದೇವ, ಆಡಳಿತಾಧಿಕಾರಿ.ಡಾ.ಎನ್.ತಿಮ್ಮಯ್ಯ, ಪ್ರಾಂಶುಪಾಲ ಎಮ್.ಚಂದ್ರಶೇಖರ್ ಉಪಸ್ಥಿತರಿರುವರು. (ಕೆ.ಎಂ.ಆರ್)

Leave a Reply

comments

Related Articles

error: