ಸುದ್ದಿ ಸಂಕ್ಷಿಪ್ತ

ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ

ಮೈಸೂರು, ಜ.22 : ವಿದ್ಯಾ ಭವನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಿಂದ ಯು.ಪಿಎಸ್ಸಿ, ಮತ್ತು ಕೆ.ಪಿಎಸ್ಸಿ 2018ರ ಪೂರ್ವಭಾವಿ ಪರೀಕ್ಷೆಗಳ ತರಬೇತಿಯನ್ನು ಸಂಜೆ ವೇಳೆ ಆರಂಭಿಸಿದೆ. ತರಗತಿಗಳು ಜ.28ರಂದು ಆರಂಭವಾಗಲಿದ್ದು, ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ ಮೊ.ನಂ. 0821-2481873, 9845341755 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: