ಸುದ್ದಿ ಸಂಕ್ಷಿಪ್ತ

ಜೆಡಿಎಸ್ ನೇಮಕಾತಿ ಪತ್ರ ವಿತರಣೆ ಜ.24

.ಮೈಸೂರು, ಜ. 23 : ಜೆಡಿಎಸ್ ಪಕ್ಷದ ನಗರ ಘಟಕದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭವನ್ನು ಜ.24ರ ಸಂಜೆ 4 ಗಂಟೆಗೆ. ನಗರ ಪಾಲಿಕೆ ಕಾಂಪ್ಲೇಕ್ಸ್, ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿ.

ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಸಂದೇಶ ನಾಗರಾಜ್, ಮಹಾಪೌರ, ಪಾಲಿಕೆ ಸದಸ್ಯರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: