ಸುದ್ದಿ ಸಂಕ್ಷಿಪ್ತ

ವಿದ್ಯಾವರ್ಧಕ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಜ.26

ಮೈಸೂರು,ಜ.23 : ವಿದ್ಯಾವರ್ಧಕ ವಿದ್ಯಾ ಸಂಸ್ಥೆಗಳು 69ನೇ ಗಣರಾಜ್ಯೋತ್ಸವವನ್ನು ಜ.26ರ ಬೆಳಗ್ಗೆ 7.45ಕ್ಕೆ ವಿವಿಸಿಇ ಕ್ಯಾಂಪಸ್ ನ ಕೆ.ಪಿ.ಶಾಲೆ ಆಟದ ಮೈದಾನದಲ್ಲಿ.

ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಮುಖ್ಯ ಅತಿಥಿಯಾಗಿರುವರು. ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: