ಮೈಸೂರು

ನೀರೆಯರ ನಾದತಂಬೂರಿಯಲ್ಲಿ ದೇವಿಸ್ತುತಿಗಳ ಗೀತ ಪ್ರಸ್ತುತಿ

ಕುವೆಂಪು ನಗರದ ಗಾನಭಾರತಿ ಬಯಲು ರಂಗಮಂದಿರದಲ್ಲಿ ಸರಸ್ವತಿಪುರಂನ ರಘುಲೀಲಾ ಸಂಗೀತ ಮಂದಿರದಿಂದ ನೀರೆಯರ ನಾದತಂಬೂರಿಯಲ್ಲಿ ದೇವಿಸ್ತುತಿಗಳ ಗೀತ ಪ್ರಸ್ತುತಿ ನಡೆಯಿತು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಉಪಾಧ್ಯಕ್ಷ ಎಚ್.ವಿ. ರಾಜೀವ್ ಹಾಗೂ ನೃತ್ಯ ಕಲಾವಿದೆ ವಿದುಷಿ ಕೃಪಾ ಫಡ್ಕೆ ಉಪಸ್ಥಿತರಿದ್ದರು.

Leave a Reply

comments

Related Articles

error: