ಸುದ್ದಿ ಸಂಕ್ಷಿಪ್ತ

ಬನಶಂಕರಿ ಪತ್ತಿನ ಸಹಕಾರ ಸಂಘದ ವಿಳಾಸ ಬದಲಾವಣೆ

ಮೈಸೂರು, ಜ.24 : ಮಂಡಿ ಮೊಹಲ್ಲಾದ ಉಪ್ಪಿನಕೇರಿಯ 2ನೇ ಮುಖ್ಯ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬನಶಂಕರಿ ಪತ್ತಿನ ಸಹಕಾರ ಸಂಘದ ವಿಳಾಸವನ್ನು ಬದಲಿಸಲಾಗಿದೆ. ಮನೆ. ನಂ.1640ಕ್ಕೆ ಬದಲಾವಣೆ ಮಾಡಲಾಗಿದೆ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: