ಸುದ್ದಿ ಸಂಕ್ಷಿಪ್ತ

ಜೋತಿಷ್ಯ ತರಬೇತಿ

ಮೈಸೂರು, ಜ. 24 : ನಗರದ ಸತ್ಯಸಾಯಿ ಮಾರುತಿ ಪೀಠದಿಂದ ಜ.25ರಿಂದ 365 ದಿನಗಳ ಸಹ ಜೋತಿಷ್ಯ ಬಗ್ಗೆ ಮಾಹಿತಿ ಮತ್ತು ತರಗತಿಗಳನ್ನು ನಡೆಸಲಾಗುವುದು ಎಂದು ಪೀಠಾಧ್ಯಕ್ಷ ಶ್ರೀಕಾಂತ ಕಶ್ಯಪ್ ಗುರೂಜೀ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: