ಮೈಸೂರು

ಚಿತ್ರನಟ ದಂಪತಿಗಳಿಂದ ಬ್ಯೂಟಿ ಪಾರ್ಲರ್ ಗೆ ಚಾಲನೆ

ಮೈಸೂರು, ಜ.26 : ಸರಸ್ವತಿಪುರಂನಲ್ಲಿ ನವೀಕರಣಗೊಂಡ ಫಿನಿಕ್ಸ್ ಬ್ಯೂಟಿ ಪಾರ್ಲರ್ ಅನ್ನು ಖ್ಯಾತ ನಿರ್ಮಾಪಕ, ಚಿತ್ರನಟರಾದ ಜೈ ಜಗದೀಶ್ ಹಾಗೂ ವಿಜಯಲಕ್ಷ್ಮೀ ದಂಪದತಿಗಳು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ನಿರ್ದೇಶಕಿ ನಿರ್ಮಲ ಮಠಪತಿ, ರಘುಲೀಲ ಸಂಗೀತ ಮಂದಿರದ ಸ್ಥಾಪಕರಾದ ಸುನೀತಾ ಚಂದ್ರಕುಮಾರ್, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹ್ಯೂಮನ್ ರಿಸರ್ಚ್ ಮುಖ್ಯಸ್ಥೆ ನಿರ್ಮಲ ಮಾದಪ್ಪ, ಮಾಲೀಕರಾದ ಡಿ.ಜೆ.ಸವಿತ, ಪ್ರತಿಮಾದೇವಿ ಇವರುಗಳು ಹಾಜರಿದ್ದರು.  (ಕೆ.ಎಂ.ಆರ್)

Leave a Reply

comments

Related Articles

error: