ಸುದ್ದಿ ಸಂಕ್ಷಿಪ್ತ

ಮಹಿಳೆಯರಿಗಾಗಿ ವಿವಿಧ ತರಬೇತಿ : ಅರ್ಜಿ ಆಹ್ವಾನ

ಮೈಸೂರು, 29 : ನಗರದ ಲಕ್ಷ್ಮೀ ಮಹಿಳಾ ತರಬೇತಿ ಸಂಸ್ಥೆಯಿಂದ ಮಹಿಳೆಯರಿಗಾಗಿ ಫ್ಯಾಶನ್ ಡಿಸೈನಿಂಗ್, ಬ್ಯೂಟಿಷಿಯನ್, ಟೈಲರಿಂಗ್ ಹಾಗೂ ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ಆಯೋಜಿಸಿದೆ. ಆಸಕ್ತ ಮಹಿಳೆಯರು ನಂ.39, ಥಿಯೋಬಾಲ್ ರೋಡ್, ಸಂದೇಶ್ ದಿ ಪ್ರಿನ್ಸ್ ಹೋಟಲ್ ಹಿಂಭಾಗ, ನಜರ್ ಬಾದ್, ಮೈಸೂರು-10, ಇಲ್ಲಿ, ಮಾಹಿತಿಗಾಗಿ ಮೊ.ನಂ. 9945290302, 9945988284 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: