ಸುದ್ದಿ ಸಂಕ್ಷಿಪ್ತ

ಸರ್ವ ಸದಸ್ಯರ ಸಭೆ ಫೆ.4

ಮೈಸೂರು, ಜ.29 : ಕುಂಚಿಟಿಗರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಫೆ.4ರ ಬೆಳಗ್ಗೆ 11 ಗಂಟೆಗೆ ಆಲಮ್ಮ ಛತ್ರದ ಆವರಣದಲ್ಲಿ ಆಯೋಜಿಸಿದೆ, ಸದಸ್ಯರು ತಪ್ಪದೇ ಹಾಜರಾಗಬೇಕೆಂದು ಸಂಘದ ಆಡಳಿತಾಧಿಕಾರಿ ಕೋರಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: