ಸುದ್ದಿ ಸಂಕ್ಷಿಪ್ತ

ಫೆ.3ರವರೆಗೆ ರಾಯರ ಮಠದಲ್ಲಿ ಪ್ರವಚನ

ಮೈಸೂರು, ಜ.29 : ಜಯಲಕ್ಷ್ಮೀಪುರಂನ ರಾಯರ ಮಠದಲ್ಲಿ ಪಂಡಿತ್ ಜಿ.ನಾ ವಿಜಯೇಂದ್ರಾಚಾರ್ ಅವರಿಂದ ಫೆ.3ರವರೆಗೆ ಪ್ರತಿ ದಿನ ಸಂಜೆ 5 ರಿಂದ ಮೂಲ ಮಹಾಭಾರತದ ಪ್ರವಚನವನ್ನು ಏರ್ಪಡಿಸಿದೆ ಎಂದು ಮಠದ ವ್ಯವಸ್ಥಾಪಕ ಸಮಿತಿಯು ಪ್ರಕಟಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: