ಸುದ್ದಿ ಸಂಕ್ಷಿಪ್ತ

ಜೆ.ಶಿವಕುಮಾರ್ ಅವರಿಗೆ ಪಿಎಚ್.ಡಿ

ಮೈಸೂರು, ಜ. 29 : ಡಾ.ಎಸ್.ಉಮೇಶ್ ಅವರ ಮಾರ್ಗದರ್ಶನದಲ್ಲಿ ಜೆ.ಶಿವಕುಮಾರ್ ಅವರು ‘Role of quorum sensing signal molecules in pathogenesis of ralstonia solanacearum’ ಕುರಿತು ಜೈವಿಕ ವಿಜ್ಞಾನ ವಿಷಯದಲ್ಲಿ ಮಂಡಿಸಿದ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ.ಗೆ ಅಂಗೀಕರಿಸಿದೆ ಎಂದು ಪರೀಕ್ಷಾಂಗ ಕುಲಸಚಿವರು ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: