ಸುದ್ದಿ ಸಂಕ್ಷಿಪ್ತ

ಎಂ.ಎ ನಲ್ಲಿ ಪ್ರಿಯಾಂಕಗೆ ಚಿನ್ನದ ಪದಕ

ಮೈಸೂರು, ಜ.29 : ಮಹಾರಾಣಿ ಕಲೆ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಕೆ.ವಿ.ಪ್ರಿಯಾಂಕ ಅವರು ಪ್ರಸಕ್ತ ಸಾಲಿನ ಬಿ.ಎಸ್.ರಘುನಾಥಯ್ಯ ಮೆಮೊರಿಯಲ್ ಸ್ವರ್ಣ ಪದಕಕ್ಕೆ ಪಾತ್ರರಾಗಿದ್ದಾರೆ, 2016-17ನೇ ಸಾಲಿನ ಎಂ.ಎ ಪರೀಕ್ಷೆಯಲ್ಲಿ ಇತಿಹಾಸ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸುವ ಮೂಲಕ ಪ್ರಿಯಾಂಕಾ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಂದು ಮೈಸೂರು ವಿವಿಯ ಪ್ರಕಟಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: