ಸುದ್ದಿ ಸಂಕ್ಷಿಪ್ತ

ಪುನೀತ್ ಅವರಿಗೆ ಪಿಎಚ್.ಡಿ

ಮೈಸೂರು, ಜ.30 : ಪಿ.ಪುನೀತ್ ಅವರು ಪ್ರಾಣಿಶಾಸ್ತ್ರದಲ್ಲಿ ‘Efficacy of trichogramma chilonis ishii (Hymentoptera trichogrammatidae) on selected lepidopteran pests’ ವಿಷಯವಾಗಿ ಮಂಡಿಸಿದ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ.ಗೆ ಅಂಗೀಕರಿಸಿದೆ. ಡಾ.ವಿ.ಎ. ವಿಜಯನ್ ಮಾರ್ಗದರ್ಶಕರಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: