ಸುದ್ದಿ ಸಂಕ್ಷಿಪ್ತ

ಎನ್.ಹೆಚ್. ಆಸ್ಪತ್ರೆಯಿಂದ ಸ್ತನ ಕ್ಯಾನ್ಸರ್ ಪತ್ತೆ ಕಿಟ್ ಬಿಡುಗಡೆ ಫೆ.3

ಮೈಸೂರು, ಫೆ.2 : ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ನಗರದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಪ್ರಾಥಮಿಕ ಹಂತದಲ್ಲಿಯೇ ಸ್ತನ ಕ್ಯಾನ್ಸರ್ ಪತ್ತೆ ಮಾಡುವ ಕಿಟ್ ‘ಐ ಬ್ರೆಸ್ಟ್’ ಬಿಡುಗಡೆಯನ್ನು ಫೆ.3ರ ಬೆಳಗ್ಗೆ 10.30ಕ್ಕೆ ಎಂಡಿಜೆಎ ಭವನದಲ್ಲಿ ಆಯೋಜಿಸಿದೆ. ಮಾಹಿತಿಗಾಗಿ ಮೊ.ನಂ. 9900776633 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

 

Leave a Reply

comments

Related Articles

error: