ಮೈಸೂರು

‘ವೆಡ್ಡಿಂಗ್ ಹೌಸ್’ ವಸ್ತು ಪ್ರದರ್ಶನ ಫೆ.3,4

ಮೈಸೂರು, ಫೆ.2 : ನಗರದ ವೆಡಿಂಗ್ ಹೌಸ್ ಪ್ರದರ್ಶನವನ್ನು ಫೆ.3,4ರಂದು ಪ್ರೀಮಿಯರ್ ಕನ್ವೆನ್ಷನ್ ಹಾಲ್ ಪ್ರೀಮಿಯರ್ ಸ್ಟುಡಿಯೋಸ್ ನಲ್ಲಿ ಆಯೋಜಿಸಿದೆ.

ಫೆ.3ರ ಬೆಳಗ್ಗೆ 9 ಗಂಟೆಗೆ ಮಹಾಪೌರೆ ಭಾಗ್ಯವತಿ ಉದ್ಘಾಟಿಸುವರು, ಚಿತ್ರನಟಿ ಶ್ವೇತಾ ಶ್ರೀವತ್ಸ, ಮಯೂರಿ ಕ್ಯಾತರಿ ಭಾಗಿಯಾಗುವರು,

ಪ್ರದರ್ಶನದ್ಲಲಿ ಮದುವೆ ಸಮಾರಂಭಕ್ಕೆ ಸಂಬಂಧಪಟ್ಟ ಆಭರಣಗಳು, ಉಡುಪು ಇತ್ಯಾದಿ ವಸ್ತುಗಳು ಲಭ್ಯವಿರಲಿವೆ. ಇದರ ಸದುಪಯೋಗಪಡಿಸಿಕೊಳ್ಳಲು ಆಯೋಜಕರು ಕೋರಿದ್ದಾರೆ. (,ಕೆ.ಎಂ.ಆರ್)

Leave a Reply

comments

Related Articles

error: