ಮೈಸೂರು

ಇಂದು ವಿದ್ಯುತ್ ವ್ಯತ್ಯಯ

ದೊಡ್ಡಕೆರೆ ಮೈದಾನ ವಿದ್ಯುತ್ ಪ್ರಸರಣ ಕೇಂದ್ರದ ಮಹಾರಾಜ ಹಾಗೂ ರಮಾವಿಲಾ ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.22ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ಗಂಟೆವರೆಗೆ ಮೈಸೂರಿನ ಶಿವರಾಂಪೇಟೆ, ದೇವರಾಜ ಅರಸು, ರಮಾವಿಲಾಸ, ಲಕ್ಷೀವಿಲಾಸ ರಸ್ತೆಗಳು ಸೇರಿದಂತೆ 100 ಅಡಿ ರಸ್ತೆ, ಡಿ ಸುಬ್ಬಯ್ಯ, ಜೆಎಲ್‍ಬಿ ರಸ್ತೆಗಳು ಹಾಗೂ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

comments

Related Articles

error: