ಸುದ್ದಿ ಸಂಕ್ಷಿಪ್ತ

ರಂಗಾಯಣದಲ್ಲಿ ವಾರಾಂತ್ಯ ಪ್ರದರ್ಶನದಲ್ಲಿ ‘ದೇಹಭಾನ’ ನಾಟಕ

ಮೈಸೂರು,ಫೆ.3 : ರಂಗಾಯಣದ ವಾರಾಂತ್ಯದ್ಲಲಿ ಫೆ.4ರ ಸಂಜೆ 6.30ಕ್ಕೆ ಭೂಮಿಗೀತದಲ್ಲಿ ಚಿತ್ತರಂಜನ್ ಗಿರಿ ನಿರ್ದೇಶನದ ‘ದೇಹಭಾನ’ ನಾಟಕವನ್ನು ರಂಗಾಯಣ ಭಾರತೀಯ ರಂಗಶಿಕ್ಷಣ ಕೇಂದ್ರ ವಿದ್ಯಾರ್ಥಿಗಳಿಂದ ಪ್ರದರ್ಶನ ನೀಡುವರು.. ಮರಾಠಿ ಮೂಲ, ಕನ್ನಡಕ್ಕೆ ಡಾ.ಸರಜೂ ಕಾಟ್ಕರ್ ಅನುವಾದಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: