ಸುದ್ದಿ ಸಂಕ್ಷಿಪ್ತ

ಫೆ.4ರಂದು ನಾಡಿ ಪರೀಕ್ಷೆ

ಮೈಸೂರು,ಫೆ.3 : ಕುವೆಂಪುನಗರದ ಸಾವಯವ ಹಾಗೂ ಸ್ವದೇಶಿ ಉತ್ಪನ್ನಗಳ ಮಳಿಗೆ ಇ-ಧರೆಯಲ್ಲಿ ಫೆ.4ರಂದು ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಶ್ರೀನಾಡಿ ಪರೀಕ್ಷೆ ನಡೆಯಲಿದೆ.  ಮಾಹಿತಿಗಾಗಿ ಪೋ.ನಂ.7406123395, 0821-4852682 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: