ಸುದ್ದಿ ಸಂಕ್ಷಿಪ್ತ

ಶ್ರವಣ ಮತ್ತು ವಾಕ್ ಶ್ರವಣೋಪಕರಣ ವಿತರಣಾ ಶಿಬಿರ 

ಮೈಸೂರು,ಫೆ.3 : ಜೆಎಸ್ಎಸ್ ವಾಕ್ ಶ್ರವಣ ಸಂಸ್ಥೇ, ಜೆಎಸ್ಎಸ್ ಆಸ್ಪತ್ರೆಯು ಮುಂಬೈನ ಅಲಿ ಯಾವರ್ ಜಂಗ್ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಸ್ವೀಚ್ ಅಂಡ್ ಹಿಯರಿಂಗ್ ಡಿಸೆಬಿಲಿಟೀಸ್ ಇವರ ಸಹಯೋಗದಲ್ಲಿ ಮಾತು ಮತ್ತು ಕಿವುಡುತನ ತಪಾಸಣೆ, ಉಚಿತ ಶ್ರವಣೋಪಕರಣ ವಿತರಣಾ ಶಿಬಿರ ಹಾಗೂ ಶ್ರವಣೋಪಕರಣ ದುರಸ್ತಿಯನ್ನು ಫೆ.5,6 ಮತ್ತು 7ರಂದು ಕೊಠಡಿ ನಂ 1052-53, ಕಿವಿ,ಮೂಗು,ಗಂಟಲು ವಿಭಾಗ ಮತ್ತು ವಾಕ್ ಶ್ರವಣ ವಿಭಾಗ, ಜೆಎಸ್ಎಸ್ ಆಸ್ಪತ್ರೆ, ಎಂ.ಜಿ.ರಸ್ತೆ ಇಲ್ಲಿ ಆಯೋಜಿಸಿದೆ.

ನೋಂದಾಣಿಗಾಗಿ ಪೋ.ನಂ.0821 2548229 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: