ಸುದ್ದಿ ಸಂಕ್ಷಿಪ್ತ

ಸ್ನೇಹ ಸ್ಪಂದನ ಮಹಿಳಾ ಮಂಡಳಿಯ ವಾರ್ಷಿಕೋತ್ಸವ ಫೆ.7

ಮೈಸೂರು,ಫೆ.5 : ಕುವೆಂಪುನಗರದ ಸ್ನೇಹ ಸ್ಪಂದನ ಮಹಿಳಾ ಮಂಡಳಿಯ 6ನೇ ವಾರ್ಷಿಕೋತ್ಸವ ಸಮಾರಂಭವನ್ನು ಗಾನಭಾರತಿ ಸಭಾಂಗಣದಲ್ಲಿ ಫೆ.7ರ ಸಂಜೆ 5 ಗಂಟೆಗೆ ಆಯೋಜಿಸಿದೆ.

ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಸ್ವಚ್ಚ ಭಾರತ ಅಭಿಯಾನದ ರೂವಾರಿ ಹೆಚ್.ವಿ.ರಾಜೀವ್, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ರಾಮಕೃಷ್ಣೇಗೌಡ ಭಾಗಿಯಾಗುವರು. ಮಂಡಳಿ ಅಧ್ಯಕ್ಷೆ ವಿಜಯ ರಾಧಾಕೃಷ್ಣ ಅಧ್ಯಕ್ಷತೆ ವಹಿಸುವರು. ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಧರಣೀ ದೇವಿ ಮಾಲಗತ್ತಿಯವರು ಮುಖ್ಯ ಭಾಷಣ ಮಾಡುವರು. (ಕೆ.ಎಂ.ಆರ್)

Leave a Reply

comments

Related Articles

error: