ಸುದ್ದಿ ಸಂಕ್ಷಿಪ್ತ

ಫೆ.7ರಿಂದ ನಗರದಲ್ಲಿ ಸುರೇಶ್ ಸ್ಟೋರ್ಸ್ ಆರಂಭ

ಮೈಸೂರು,ಫೆ.5 : 1963ರಿಂದಲೂ ಪೂಜಾ ಸಾಮಗ್ರಿ ಹಾಗೂ ಮದುವೆ ಆಲಂಕಾರಿಕ ವಸ್ತುಗಳಿಗೆ ಹೆಸರುವಾಸಿಯಾಗಿರುವ ಸತೀಶ್ ಸ್ಟೋರ್ಸ್ ಮೈಸೂರಿನಲ್ಲಿ ಆರಂಭವಾಗುತ್ತಿದೆ.

ಸತೀಶ್ ಸ್ಟೋರ್ ಮೊದಲ ಶಾಖೆಯು ನಗರದಲ್ಲಿ  ಫೆ.7ರ ಬೆಳಗ್ಗೆ 10 ಗಂಟೆಗೆ ಆರಂಭವಾಗುತ್ತಿದೆ. ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮ ಉದ್ಘಾಟಿಸುವರು. ಇದೇ ವೇಲೆ ಪಂಚಾಂಗ ಬಿಡುಗಡೆಗೊಳಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: