ಸುದ್ದಿ ಸಂಕ್ಷಿಪ್ತ

ಪಂಕಜ ಅವರಿಗೆ ಪಿಎಚ್.ಡಿ

ಮೈಸೂರು, ಫೆ.5 : ಡಾ.ಹೆಚ್.ಎಸ್.ನಾಗೇಂದ್ರ ಅವರ ಮಾರ್ಗದರ್ಶನದಲ್ಲಿ ಎಂ.ಎಸ್.ಪಂಕಜ ಅವರು ನಗರ ಮತ್ತು ಪ್ರಾದೇಶಿಕ ಯೋಜನೆ ವಿಷಯವಾಗಿ ‘ ಬಿಲ್ಡಿಂಗ್ ಗ್ರೀನ್ ಸಿಟಿ- ಎ ಪ್ಲಾನಿಂಗ್ ಸ್ಟಾಟರ್ಜಿ ಫಾರ್ ಮೈಸೂರು ಸಿಟಿ’ ವಿಷಯವಾಗಿ ಮಂಡಿಸಿದ ಪ್ರಂಬಧವನ್ನು ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ.ಗೆ ಅನುಮೋದಿಸಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: