ಸುದ್ದಿ ಸಂಕ್ಷಿಪ್ತ

ಸಂಭವನೀಯ ಪ್ರಶ್ನೆಗಳು : ಉಚಿತ ಕಾರ್ಯಾಗಾರ ಫೆ.18

ಮೈಸೂರು,ಫೆ.8 : ವಿವೇಕ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ‘ವಿಜ್ಞಾನ ಮತ್ತು ಗಣಿತದಲ್ಲಿ ಸಂಭವನೀಯ ಪ್ರಶ್ನೆಗಳು 2018ರ ಉಚಿತ ಕಾರ್ಯಾಗಾರವನ್ನು ಫೆ.18ರ ಬೆಳಗ್ಗೆ 9.30ಕ್ಕೆ ಆಯೋಜಿಸಿದೆ. ಮಾಹಿತಿಗಾಗಿ ಮೊ.ಸಂ. 8762112253, 9591839252 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: