ಸುದ್ದಿ ಸಂಕ್ಷಿಪ್ತ

ಫೆ.11 ರಂದು 4ನೇ ವೃತ್ತ ಸಮ್ಮೇಳನ

.ಮೈಸೂರು, ಫೆ.8 : ಬೆಂಗಳೂರಿನ ಅಖಿಲ ಭಾರತೀಯ ಬಿಎಸ್ಎನ್ಎಲ್ ಪನ್ಷನರ್ ವೆಲ್ ಫೇರ್ ಅಸೋಸಿಯೇಷನ್ ನಿಂದ 4ನೇ ವೃತ್ತ ಸಮ್ಮೇಳನವನ್ನು ಫೆ.11ರಂದು ಟಿ.ಕೆ.ಲೇ ಔಟ್ ನ ಟೆಲಿಕಾಂ ವಲಯ ಕೇಂದ್ರದಲ್ಲಿ ಆಯೋಜಿಸಿದೆ.

ಸಂಸ್ಥೆಯ ಮುಖ್ಯಸ್ಥ ಆರ್.ಮಣಿ, ಎ.ಜ್ಞಾನಸೇಖರನ್, ಕೆ.ಗೀತಾಂಜಲಿ ಮೊದಲಾದವರು ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: