ಸುದ್ದಿ ಸಂಕ್ಷಿಪ್ತ

ಡಿ.24 ರಿಂದ ಉತ್ತರ ಕರ್ನಾಟಕದ ಪಾರಂಪರಿಕ ಪ್ರವಾಸ

ಪೀಪಲ್ ಟ್ರೀ ತಂಡವು ಡಿ.24 ರಿಂದ 27 ರವರೆಗೆ  ಉತ್ತರ ಕರ್ನಾಟಕದ ಪಾರಂಪರಿಕ ಪ್ರವಾಸವನ್ನು ಹಮ್ಮಿಕೊಂಡಿದೆ. ಪಾರಂಪರಿಕ ತಾಣಗಳಾದ ಗೋಲ್ ಗುಂಬಜ್, ಐಹೊಳೆ, ಪಟ್ಟದಕಲ್ಲು, ಬಾದಾಮಿ, ಮಹಾಕೂಟ, ಕೂಡಲಸಂಗಮ, ಬನಶಂಕರಿ, ಲಕ್ಕುಂಡಿ, ಹಂಪಿ ಇತರ ಸ್ಥಳಗಳಿಗೆ ಪ್ರವಾಸ ಹಮ್ಮಿಕೊಂಡಿದ್ದಾರೆ. ಆಸಕ್ತರು ನ.28 ರೊಳಗೆ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬೇಕಾಗಿದೆ.

ಹೆಚ್ಚಿನ ಮಾಹಿತಿಗಾಗಿ 9448855199,9480095563 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: