ಸುದ್ದಿ ಸಂಕ್ಷಿಪ್ತ

ಪುಸ್ತಕ ಬಿಡುಗಡೆ ಸಮಾರಂಭ

ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ನ.23 ರಂದು ಬೆ.11 ಗಂಟೆಗೆ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಡಾ. ಚಂದ್ರಶೇಖರ ಎನ್. ಬೆಟ್ಟಹಳ್ಳಿ ಅವರ ‘ಕುವೆಂಪು ಅವರ ಸಮಗ್ರ ಅನುವಾದಗಳು’ ಕೃತಿಯನ್ನು ಕುಲಪತಿಗಳಾದ ಡಾ.ಕೆ.ಎಸ್. ರಂಗಪ್ಪ ಬಿಡುಗಡೆ ಮಾಡಲಿದ್ದಾರೆ. ಡಾ.ಕೆ.ಪುಟ್ಟಸ್ವಾಮಿ ಅವರ ‘ಕುವೆಂಪು ಮಲೆನಾಡು’  ಕೃತಿಯನ್ನು ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಬಿಡುಗಡೆ ಮಾಡಲಿದ್ದಾರೆ

Leave a Reply

comments

Related Articles

Check Also

Close
error: