ಸುದ್ದಿ ಸಂಕ್ಷಿಪ್ತ

ಉಚಿತ ಮಧಮೇಹ ಶಿಬಿರ

ಜೆಎಸ್ಎಸ್ ನರ್ಸಿಂಗ್ ಕಾಲೇಜಿನ ವತಿಯಿಂದ ನ.23 ರಂದು ಬೆ.10.30 ಕ್ಕೆ ಕೆ.ಜಿ.ಕೊಪ್ಪಲ್ ನ ಸಿದ್ದಪ್ಪಾಜಿ ಕಮ್ಯುನಿಟಿ ಹಾಲ್ ನಲ್ಲಿ ‘ಉಚಿತ ಮಧಮೇಹ ಶಿಬಿರ’ ವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಕಾರ್ಪೋರೇಟರ್ ಎಸ್.ಬಾಲು ಆಗಮಿಸಲಿದ್ದಾರೆ

Leave a Reply

comments

Related Articles

error: