ಸುದ್ದಿ ಸಂಕ್ಷಿಪ್ತ

ಎನ್.ಹೆಚ್.ಆಸ್ಪತ್ರೆಯಲ್ಲಿ ಸಂಡೇ ಕ್ಲಿನಿಕ್ ಫೆ.11

ಮೈಸೂರು, ಫೆ.9 ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆವತಿ ಎಲ್.ರಾಮಶೇಷಯ್ಯ ಮತ್ತು ಲಕ್ಷ್ಮೀದೇವಮ್ಮ ಕ್ಲಿನಿಕ್ ನಿಂದ ಫೆ.11ರ ಬೆಳಗ್ಗೆ 8 ರಿಂದ 12ರವರೆಗೆ ಆಯೋಜಿಸಿರುವ ಸಂಡೇ ಕ್ಲಿನಿಕ್ ನಲ್ಲಿ ಮಧುಮೇಹ, ಹೃದಯ ತಪಾಸಣೆಯನ್ನು ವಿಶೇಷ ದರದ ಪ್ಯಾಕೇಜ್ ನಲ್ಲಿ ನಡೆಸಲಾಗುವುದು. ಮಾಹಿತಿಗಾಗಿ ಮೊ.ನಂ. 88847 44144 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: