ಸುದ್ದಿ ಸಂಕ್ಷಿಪ್ತ

‘ಯುಗಾದಿ’ ಸ್ವರಚಿತ ಹಾಗೂ ಪ್ರಬಂಧ ಸ್ಪರ್ಧೆ : ಆಹ್ವಾನ

ಮೈಸೂರು, ಫೆ.9 : ಸಿದ್ಧಾರ್ಥ ನಗರದ ಮಂಜುಶ್ರೀ ಗ್ರೂಪ್ಸ್ ನಿಂದ ಯುಗಾದಿ ಹಬ್ಬದ ಪ್ರಯುಕ್ತ ಯುಗಾದಿ ಪುರಸ್ಕಾರ ಪ್ರಶಸ್ತಿಗಾಗಿ ಸ್ವರಚಿತ ಕವನ ಮತ್ತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.

‘ಬದುಕು ಬೇವು ಬೆಲ್ಲದ ಸಂಗಮ’ ವಿಷಯವಾಗಿ ಕವನಗಳನ್ನು ಹಾಗೂ ಮಹಿಳಾ ಸಬಲೀಕರಣದಲ್ಲಿ ಪುರುಷರ ಪಾತ್ರ ವಿಷಯವಾಗಿ ಪ್ರಬಂಧ ಸ್ಪರ್ಧೆಯನ್ನು ನಡೆಸಲಿದ್ದು ಆಸಕ್ತರು 3 ಪುಟಗಳಿಗೆ ಮೀರದಂತೆ ಪ್ರಬಂಧ ಬರೆದು ಕಳಿಸಬೇಕು. ಫೆ.25 ಕೊನೆ ದಿನವಾಗಿದೆ. ಮಾಹಿತಿಗಾಗಿ ಮೊ.ನಂ. 9880379863, 8050348050 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: