ಸುದ್ದಿ ಸಂಕ್ಷಿಪ್ತ

‘ಜೆಡಿಎಸ್ ಸಮಾವೇಶ’ ಫೆ.11ರಂದು ಪೂರ್ವಭಾವಿ ಸಭೆ

ಮೈಸೂರು, ಫೆ. 9 : ಬೆಂಗಳೂರಿನಲ್ಲಿ ನಡೆಯುವ ಜಾತ್ಯತೀತ ಜನತಾದಳದ ಸಮಾವೇಶದ ಪೂರ್ವಭಾವಿ ಸಭೆಯನ್ನು ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಘಟಕದಿಂದ ಫೆ.11ರ ಸಂಜೆ 4ಕ್ಕೆ ಜೆಎಲ್ ಬಿ ರಸ್ತೆಯ ಆರಾಧ್ಯ ಮಹಾಸಭಾದಲ್ಲಿ ಆಯೋಜಿಸಿದೆ.

ನಗರ ಘಟಕದ ಅಧ್ಯಕ್ಷ ಕೆ.ಟಿ.ಚಲುವೇಗೌಡರ ಅಧ್ಯಕ್ಷತೆಯಲ್ಲಿ ಸಭೆಯು ನಡೆಯಲಿದ್ದು ಪಕ್ಷದ ಮುಖಂಡರಾದ ಶಾಶಕ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ಸಂದೇಶ ನಾಗರಾಜ್, ಹೆಚ್.ವಿಶ್ವನಾಥ್, ಮರಿತಿಬ್ಬೆಗೌಡ, ಶ್ರಿಕಂಠೇಗೌಡ, ಮಹಾನಗರ ಪಾಲಿಕೆ ಸದಸ್ಯರು, ಪಕ್ಷದ ಪದಾಧಿಕಾರಿಗಳು ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: