ಸುದ್ದಿ ಸಂಕ್ಷಿಪ್ತ

ಅಂಗವಿಕಲರಿಗೆ ಮತ್ತು ವೃದ್ಧರಿಗೆ ಆಶ್ರಯ ನೀಡಲು ಮನೋಜ್  ವೃದ್ಧಾಶ್ರಮ ತೀರ್ಮಾನ

ರಾಜ್ಯ ಮತ್ತು ರಾಷ್ಟ್ರ ಶೌರ್ಯ ಪ್ರಶಸ್ತಿ ವಿಜೇತ ಮಾ: ಎಸ್.ಎಸ್.ಮನೋಜ್ ಅಂಗವಿಕಲ ಮತ್ತು ವೃದ್ಧಾಶ್ರಮವು 2016-17 ನೇ ಸಾಲಿನಲ್ಲಿ ನಿರಾಶ್ರಿತರಿಗೆ, ತಿರಸ್ಕೃತರಿಗೆ ಹಾಗೂ ಅಂಗವಿಕಲರಿಗೆ ಆಶ್ರಯವನ್ನು ನೀಡಲು ತೀರ್ಮಾನಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9591723706 / 9591110381 ಗೆ ಸಂಪರ್ಕಿಸಬಹುದಾಗಿದೆ

Leave a Reply

comments

Related Articles

error: