ಸುದ್ದಿ ಸಂಕ್ಷಿಪ್ತ
ಸುನೀತಾಎನ್ ಅವರಿಗೆ ಪಿ.ಎಚ್.ಡಿ ಪದವಿ
ಡಾ.ಭಾರತ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ ಸುನೀತಾ ಎನ್ ಸಂಶೋಧನೆ ನಡೆಸಿ ಸಾದರಪಡಿಸಿದ ‘ಗಾಂಧೀಜಿಯವರ ಸರ್ವೋದಯದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮಾನವ ಹಕ್ಕುಗಳ ಬೆಳವಣಿಗೆ –ಒಂದು ಅಧ್ಯಯನ’ ಎಂಬ ಪಹಾಪ್ರಬಂಧವನ್ನು ಗಾಂಧೀಜಿ ಅಧ್ಯಯನ ವಿಷಯದಲ್ಲಿ ಪಿ.ಎಚ್.ಡಿ. ಪದವಿಗಾಗಿ 2010 ಮೈಸೂರು ವಿವಿಯ ಪಿ.ಎಚ್.ಡಿ ನಿಯಾಮವಳಿಯಲ್ಲಿ ಅಂಗೀಕರಿಸಲಾಗಿದೆ. ಸದರಿ ಪಿಎಚ್ ಡಿ ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ.