ಸುದ್ದಿ ಸಂಕ್ಷಿಪ್ತ

ಶಿಲ್ಪಶ್ರೀ ಟಿ.ಎಸ್ ಅವರಿಗೆ ಪಿ.ಎಚ್.ಡಿ ಪದವಿ  

ಕೆ.ಪ್ರಭು ಅವರ ಮಾರ್ಗದರ್ಶನದಲ್ಲಿ ಶಿಲ್ಪಶ್ರೀ ಟಿ.ಎಸ್ ಅವರು ಸಾದರಪಡಿಸಿದ ‘ಹುಣಸೂರು ತಾಲೂಕಿನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ’ ಎಂಬ ಪಹಾಪ್ರಬಂಧವನ್ನು ಪಿ.ಎಚ್.ಡಿ.ಪದವಿಗಾಗಿ 2010 ಮೈಸೂರು ವಿವಿಯ ಪಿ.ಎಚ್.ಡಿ ನಿಯಾಮವಳಿಯಲ್ಲಿ ಅಂಗೀಕರಿಸಲಾಗಿದೆ. ಸದರಿ ಪಿಎಚ್ ಡಿ ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬುದಾಗಿದೆ.

 

Leave a Reply

comments

Related Articles

error: