ಸುದ್ದಿ ಸಂಕ್ಷಿಪ್ತ

ನಾಳೆ ಯೇಸು ಕರುಣಾಲಯ ಪುನರ್ ಪ್ರತಿಷ್ಠಾಪನೆ ಹಾಗೂ ವಾರ್ಷಿಕೋತ್ಸವ 

ಮೈಸೂರು,ಫೆ.10 : ವೆಸ್ಲಿ ದೇವಾಲಯದ 148ನೇ ವಾರ್ಷಿಕೋತ್ಸವ ಯೇಸು ಕರುಣಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ 118ನೇ ವಾರ್ಷಿಕೋತ್ಸವವನ್ನು ಫೆ.11ರ ಮಧ್ಯಾಹ್ನ 12.30ಕ್ಕೆ, ಸಿ.ಎಸ್.ಐ, ಬಿಷೋಪ್ ಮೋಹನ್ ಮನೋರಾಜ್ ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ಸಚಿವ ತನ್ವೀರ್ ಸೇಠ್, ಜಿಲ್ಲಾಧಿಕಾರಿ ಡಿ.ರಂದೀಪ್, ಮಹಾನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಇನ್ನಿತರರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: