ಮನರಂಜನೆ

‘ಯಶ್ – ರಾಧಿಕಾ’ ಮದುವೆ : ಅಭಿಮಾನಿಗಳಿಗೂ ಆಹ್ವಾನ

%e0%b2%af%e0%b2%b6%e0%b3%8d-%e0%b2%b0%e0%b2%be%e0%b2%a7%e0%b2%bf%e0%b2%95%e0%b2%beಬೆಂಗಳೂರು ಅರಮನೆ ಮೈದಾನದಲ್ಲಿ ಡಿ.9ರಿಂದ 11ರವರೆಗೆ ನಡೆಯುವ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಮದುವೆಯನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.

ಡಿ.9 ರಿಂದ 11ರವರೆಗೆ ಮೂರು ದಿನಗಳ ಕಾಲ ಜರುಗುವ ಮದುವೆ ಕಾರ್ಯಕ್ರಮದಲ್ಲಿ ಮೊದಲ ಎರಡು ದಿನಗಳು ಕುಟುಂಬ ಸದಸ್ಯರಿಗೆ  ಹಾಗೂ ಸಿನಿಮಾ ಮಂದಿಗೆ ಮಾತ್ರ ಮೀಸಲಿರಿಸಿದ್ದು ಡಿ.11ರಂದು ಕೇವಲ ಅಭಿಮಾನಿಗಳಿಗಾಗಿಯೇ ಮೀಸಲಿಟ್ಟಿದ್ದಾರೆ. ವಿವಾಹದಲ್ಲಿ ಭಾರತೀಯ ಪಾರಂಪರಿಕ ಅಡುಗೆಗಳು, ಉತ್ತರ-ದಕ್ಷಿಣ ಭಾರತ ಶೈಲಿಯ ಆಹಾರ ಪದಾರ್ಥಗಳನ್ನು ಉಣಬಡಿಸಲಾಗುವುದು. ಇದೇ ಜೋಡಿಯೂ ಕಳೆದ ಆಗಸ್ಟ್ ನಲ್ಲಿ ತಮ್ಮ ಮದುವೆಯ ನಿಶ್ಚಿತಾರ್ಥವನ್ನು ನೆರೆ ರಾಜ್ಯ ಗೋವಾದಲ್ಲಿ ನೆರವೇರಿಸಿಕೊಂಡು ಅಭಿಮಾನಿಗಳಿಗೆ ಒಂದು ರೀತಿಯ ಅಚ್ಚರಿ ಹಾಗೂ ಶಾಕ್ ನೀಡಿತ್ತು.

Leave a Reply

comments

Related Articles

error: