ಸುದ್ದಿ ಸಂಕ್ಷಿಪ್ತ

ಕನಕ ಪ್ರಜ್ಞಾ ಮಾಂಟಸರಿ ಶಾಲೆ ವಾರ್ಷಿಕೋತ್ಸವ .18

.ಮೈಸೂರು, ಫೆ.15 : ರಾಮಾನುಜ ರಸ್ತೆಯ ಕನಕ ಪ್ರಜ್ಞಾ ಮಾಂಟಸರಿ ಶಾಲೆಯ 4ನೇ ವಾರ್ಷಿಕೋತ್ಸವವು ಫೆ.18ರ ಸಂಜೆ 4.30ಕ್ಕೆ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದೆ.

ಮೈಸೂರು ವಿವಿಯ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಬಸವರಾಜಯ್ಯ ಭಾಗವಹಿಸುವರು, ಡಿ.ದೊಡ್ಡಯ್ಯ ಅಧ್ಯಕ್ಷತೆ ವಹಿಸುವರ. (ಕೆ.ಎಂ.ಆರ್)

Leave a Reply

comments

Related Articles

error: