ಸುದ್ದಿ ಸಂಕ್ಷಿಪ್ತ

ತರಬೇತಿ ಕಾರ್ಯಾಗಾರ ಫೆ.19

ಮೈಸೂರು, ಫೆ.15 : ವಿವಿದ್ ತರಬೇತಿ ಮತ್ತು ರೀಡಿಂಗ್ ಸೆಂಟರ್ ನಿಂದ 6 ತಿಂಗಳ ಕೆ.ಎಸ್.ಎಸ್ ಪರೀಕ್ಷಾ ತರಬೇತಿಯನ್ನು ಆಯೋಜಿಸಿದೆ. ಇದರ ಅಂಗವಾಗಿ ಫೆ.19ರ ಸಂಜೆ 5 ಗಂಟೆಗೆ ಉಚಿತ ಓರಿಯಂಟೆಷನ್ ಕಾರ್ಯಕ್ರಮ ಆಯೋಜಿಸಿದೆ. ಕೇವಲ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುವುದು. ಮಾಹಿತಿಗಾಗಿ ಮೊ.ನಂ. 9741666550, 9738852588, 9164805610 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: